(೦೮೩೬) ೨೪೪೦೨೮೩, ೨೪೩೬೧೭೬ kvvsangha@gmail.com

ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಸುಸ್ವಾಗತ

ಭಾರತದ ನಕ್ಷೆಯಲ್ಲಿ ಕನ್ನಡ ಭಾಷಿಕರು ವಾಸಿಸುವ ನೆಲದ ಗಡಿರೇಖೆಯನ್ನು ಗುರುತಿಸಿ ಕರ್ನಾಟಕದ ನಕ್ಷೆ ರೂಪಿಸಿಕೊಳ್ಳಲು ಕಾರಣವಾದ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘ .

೧೮೯೦ ಜುಲೈ ೨೦ ರಂದು ಇದರ ಜನನ. ಆ ಕಾಲಘಟ್ಟದಲ್ಲಿ ಈ ಪ್ರದೇಶದಲ್ಲಿ ಕನ್ನಡಕ್ಕೆ ದಯನೀಯ ಸ್ಥಿತಿ. ಮರಾಠಿ ಪ್ರಾಬಲ್ಯದಿಂದ ಕನ್ನಡ ಭಾಷೆ ಮಾತಾಡುವಾಗ ಜನರು ಪರಕೀಯರೆಂಬಂತಾಗಿತ್ತು.

ಅಂದಿನಿಂದ ಹಿಡಿದು ಇಂದಿನವರೆಗೆ ನಿರಂತರ ಕನ್ನಡ – ಕನ್ನಡಿಗ –ಕರ್ನಾಟಕ ಧ್ಯೇಯ ಮಂತ್ರವಾಗಿ ಅತ್ಯಂತ ವ್ಯವಸ್ಥಿತವಾಗಿ. ರಚನಾತ್ಮಕ ಚಟುವಟಿಕೆಗಳನ್ನು, ಹೋರಾಟಗಳನ್ನು ನಡೆಸಿಕೊಂಡು ಬಂದಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು