ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಸುಸ್ವಾಗತ
ಭಾರತದ ನಕ್ಷೆಯಲ್ಲಿ ಕನ್ನಡ ಭಾಷಿಕರು ವಾಸಿಸುವ ನೆಲದ ಗಡಿರೇಖೆಯನ್ನು ಗುರುತಿಸಿ ಕರ್ನಾಟಕದ ನಕ್ಷೆ ರೂಪಿಸಿಕೊಳ್ಳಲು ಕಾರಣವಾದ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘ .
೧೮೯೦ ಜುಲೈ ೨೦ ರಂದು ಇದರ ಜನನ. ಆ ಕಾಲಘಟ್ಟದಲ್ಲಿ ಈ ಪ್ರದೇಶದಲ್ಲಿ ಕನ್ನಡಕ್ಕೆ ದಯನೀಯ ಸ್ಥಿತಿ. ಮರಾಠಿ ಪ್ರಾಬಲ್ಯದಿಂದ ಕನ್ನಡ ಭಾಷೆ ಮಾತಾಡುವಾಗ ಜನರು ಪರಕೀಯರೆಂಬಂತಾಗಿತ್ತು.
ಅಂದಿನಿಂದ ಹಿಡಿದು ಇಂದಿನವರೆಗೆ ನಿರಂತರ ಕನ್ನಡ – ಕನ್ನಡಿಗ –ಕರ್ನಾಟಕ ಧ್ಯೇಯ ಮಂತ್ರವಾಗಿ ಅತ್ಯಂತ ವ್ಯವಸ್ಥಿತವಾಗಿ. ರಚನಾತ್ಮಕ ಚಟುವಟಿಕೆಗಳನ್ನು, ಹೋರಾಟಗಳನ್ನು ನಡೆಸಿಕೊಂಡು ಬಂದಿದೆ.
ಸಂಘದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಮಾಹಿತಿ
೧೩೫ ನೇ ಸಂಸ್ಥಾಪನಾ ದಿನಾಚರಣೆ
೧೩೫ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ೨೦-೭-೨೦೨೪ ಮೊದಲ ದಿನದ ಕಾರ್ಯಕ್ರಮ ೨೧-೭-೨೦೨೪ ಎರಡನೇ ದಿನದ ಕಾರ್ಯಕ್ರಮ ೨೨-೭-೨೦೨೪ ಮೂರನೇ ದಿನದ ಕಾರ್ಯಕ್ರಮ ೨೩-೭-೨೦೨೪ ನಾಲ್ಕನೇ ...