(೦೮೩೬) ೨೪೪೦೨೮೩, ೨೪೩೬೧೭೬ kvvsangha@gmail.com
Select Page

ಅಧ್ಯಕ್ಷರು

ಶ್ರೀ ಶಾಮರಾವ ವಿ. ಕೈಕಿಣಿ

ಶ್ರೀ ಶಾಮರಾವ ವಿ. ಕೈಕಿಣಿ

೧೮೯೧ ರಿಂದ ೧೮೯೨ ಮತ್ತು ೧೯೦೦ ರಿಂದ ೧೯೦೬

ಮೆ.ಆರ್.ಎಫ್.ಝೀಗ್ಲರ ಸಾಹೇಬರು

ಮೆ.ಆರ್.ಎಫ್.ಝೀಗ್ಲರ ಸಾಹೇಬರು

೧೮೯೩ ರಿಂದ ೧೮೯೪

ಮೆ. ಜೆ. ಫೆರಲಿ ಮ್ಯೂರ ಸಾಹೇಬರು

ಮೆ. ಜೆ. ಫೆರಲಿ ಮ್ಯೂರ ಸಾಹೇಬರು

೧೮೯೫

ಮೆ. ಎಫ್. ಆಂಡರ್ಸನ್ ಸಾಹೇಬರು

ಮೆ. ಎಫ್. ಆಂಡರ್ಸನ್ ಸಾಹೇಬರು

೧೮೯೬ ರಿಂದ ೧೮೯೭

ಶ್ರೀ ವೆಂಕಟ ರಂಗೋ ಕಟ್ಟಿ

ಶ್ರೀ ವೆಂಕಟ ರಂಗೋ ಕಟ್ಟಿ

೧೮೯೮ ರಿಂದ ೧೮೯೯

ಶ್ರೀ ಗುರುನಾಥರಾವ್ ಫಾಟಕ್

ಶ್ರೀ ಗುರುನಾಥರಾವ್ ಫಾಟಕ್

೧೯೦೭ ರಿಂದ ೧೯೧೨

ಶ್ರೀ ವಿನಾಯಕರಾವ್ ಜೋಶಿ

ಶ್ರೀ ವಿನಾಯಕರಾವ್ ಜೋಶಿ

೧೯೧೩ ರಿಂದ ೧೯೧೫

ಮೆ. ನವಾಬ್ ಸಾಹೇಬರು, ಸವಣೂರ,

ಮೆ. ನವಾಬ್ ಸಾಹೇಬರು, ಸವಣೂರ,

೧೯೧೬ ರಿಂದ ೧೯೧೯

ಶ್ರೀ ವಿ. ಚ್. ನಾಯಕ

ಶ್ರೀ ವಿ. ಚ್. ನಾಯಕ

೧೯೨೫ ರಿಂದ 1930

ಶ್ರೀ ಸಿ. ಸಿ. ಹುಲಕೋಟಿ

ಶ್ರೀ ಸಿ. ಸಿ. ಹುಲಕೋಟಿ

೧೯೩೧ ರಿಂದ ೧೯೩೭

ಶ್ರೀ ವಿ. ಎನ್. ಜೋಗ

ಶ್ರೀ ವಿ. ಎನ್. ಜೋಗ

೧೯೩೮

ಶ್ರೀ ಜಿ. ಆರ್. ನಲವಡಿ

ಶ್ರೀ ಜಿ. ಆರ್. ನಲವಡಿ

೧೯೩೯ ರಿಂದ ೧೯೫೦ ಮತ್ತು ೧೯೫೫ ರಿಂದ ೧೯೫೬

ಶ್ರೀ ಆರ್. ಎಸ್. ಹುಕ್ಕೇರಿಕರ

ಶ್ರೀ ಆರ್. ಎಸ್. ಹುಕ್ಕೇರಿಕರ

೧೯೫೧ ರಿಂದ ೧೯೫೨

ಶ್ರೀ ಎಚ್. ಎಫ್. ಕಟ್ಟಿಮನಿ

ಶ್ರೀ ಎಚ್. ಎಫ್. ಕಟ್ಟಿಮನಿ

೧೯೫೩ ರಿಂದ 1954

ಶ್ರೀ ಎನ್. ಆರ್. ಕುಲಕರ್ಣಿ

ಶ್ರೀ ಎನ್. ಆರ್. ಕುಲಕರ್ಣಿ

೧೯೫೯ ರಿಂದ ೧೯೬೩

ಶ್ರೀ ಎನ್. ಎ. ಹೊಸಕೇರಿ

ಶ್ರೀ ಎನ್. ಎ. ಹೊಸಕೇರಿ

೧೯೫೭ ರಿಂದ ೧೯೫೮ ಮತ್ತು ೧೯೬೩ ರಿಂದ ೧೯೬೭

ನಾಡೋಜ ಡಾ. ಪಾಟೀಲ ಪುಟ್ಟಪ್ಪ

ನಾಡೋಜ ಡಾ. ಪಾಟೀಲ ಪುಟ್ಟಪ್ಪ

೧೯೬೭ ರಿಂದ 2020

ಚಂದ್ರಕಾಂತ ಗುರಪ್ಪ ಬೆಲ್ಲದ

ಚಂದ್ರಕಾಂತ ಗುರಪ್ಪ ಬೆಲ್ಲದ

2021 ರಿಂದ

‘ಕನ್ನಡ ಪ್ರಪಂಚ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ’-೨೦೨೨

ಕರ್ನಾಟಕ ವಿದ್ಯಾವರ್ಧಕ ಸಂಘದ ೧೩೩ನೇ ಸಂಸ್ಥಾಪನಾ ದಿನಾಚರಣೆ ಕಾಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಹೆಸರಿನಲ್ಲಿ ಕೊಡಮಾಡುವ ‘ಕನ್ನಡ ಪ್ರಪಂಚ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ’ಯನ್ನು ಒಂಭತ್ತು ದಶಕಗಳ ಕಾಲ ನಾಡು-ನುಡಿ ಕಟ್ಟುವಲ್ಲಿ ಅವಿಶ್ರಾಂತವಾಗಿ ಕಾರ್ಯ ನಿರ್ವಹಿಸಿದ ನಾಡಿನ ಎಕೈಕ ದಿನಪತ್ರಿಕೆ ...

‘ಕನ್ನಡ ಪ್ರಪಂಚ’ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ-೨೦೨೩

ಕರ್ನಾಟಕ ವಿದ್ಯಾವರ್ಧಕ ಸಂಘದ ೧೩೪ನೇ ಸಂಸ್ಥಾಪನಾ ದಿನಾಚರಣೆ ಕಾಯಕ್ರಮದಲ್ಲಿ ಸಂಘದ ಅಧ್ಯಕ್ಷರಾಗಿದ್ದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಹೆಸರಿನಲ್ಲಿ ಕೊಡಮಾಡುವ ‘ಕನ್ನಡ ಪ್ರಪಂಚ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ’ಯನ್ನು ಪತ್ರಿಕಾ ರಂಗದಲ್ಲಿ ಮತ್ತು ನಾಡು ಕಟ್ಟುವಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳಿಗೆ ನೀಡುತ್ತಿರುವ ೨೦೨೩ನೇ ಸಾಲಿನ...

ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿ’-೨೦೨೪

ಕರ್ನಾಟಕ ವಿದ್ಯಾವರ್ಧಕ ಸಂಘದ ೧೩೫ನೇ ಸಂಸ್ಥಾಪನಾ ದಿನಾಚರಣೆ ಕಾಯಕ್ರಮದಲ್ಲಿ ಸಂಘದ ಸಂಸ್ಥಾಪಕರಾದ ಶ್ರೀ ರಾ.ಹ. ದೇಶಪಾಂಡೆ ಅವರ ಹೆಸರಿನಲ್ಲಿ ಕೊಡಮಾಡುವ ‘ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿ’ಯನ್ನು (ತೃತೀಯ) ಕನ್ನಡ ಭಾಷೆ, ಕನ್ನಡ ಸಾಹಿತ್ಯ ಹಾಗೂ ಸಾಮಾಜಿಕ ಸೇವೆಯನ್ನು ಗೈಯುತ್ತಿರುವ ಕಾಂತಾವರ ಕನ್ನಡ ಸಂಘದ...

 ‘ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿ’-೨೦೨೩

ಕರ್ನಾಟಕ ವಿದ್ಯಾವರ್ಧಕ ಸಂಘದ ೧೩೪ನೇ ಸಂಸ್ಥಾಪನಾ ದಿನಾಚರಣೆ ಕಾಯಕ್ರಮದಲ್ಲಿ ಸಂಘದ ಸಂಸ್ಥಾಪಕರಾದ ಶ್ರೀ ರಾ.ಹ. ದೇಶಪಾಂಡೆ ಅವರ ಹೆಸರಿನಲ್ಲಿ ಕೊಡಮಾಡುವ ‘ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿ’ಯನ್ನು (ದ್ವಿತೀಯ) ಗಡಿಭಾಗದಲ್ಲಿ ಕನ್ನಡ ನಾಡು-ನುಡಿ, ನೆಲ, ಜಲಕ್ಕಾಗಿ ಶ್ರಮಿಸಿದ ಬೀದರ ಜಿಲ್ಲೆಯ ಭಾಲ್ಕಿಯ ಹಿರೇಮಠ...

‘ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿ’-೨೦೨೨ (ಪ್ರಥಮ)

ಕರ್ನಾಟಕ ವಿದ್ಯಾವರ್ಧಕ ಸಂಘದ ೧೩೩ನೇ ಸಂಸ್ಥಾಪನಾ ದಿನಾಚರಣೆ ಕಾಯಕ್ರಮದಲ್ಲಿ ಸಂಘದ ಸಂಸ್ಥಾಪಕರಾದ ಶ್ರೀ ರಾ. ಹ. ದೇಶಪಾಂಡೆ ಅವರ ಹೆಸರಿನಲ್ಲಿ ಕೊಡಮಾಡುವ ‘ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿ’ಯನ್ನು (ಪ್ರಥಮ) ನಾಡಿನ ಖ್ಯಾತ ಸಾಹಿತಿ ಡಾ. ಗುರುಲಿಂಗ ಕಾಪಸೆ ಅವರು ಸ್ವೀಕರಿಸಿದ ಚಿತ್ರಗಳು ಮತ್ತು ಆಮಂತ್ರಣ...

೧೩೫ ನೇ ಸಂಸ್ಥಾಪನಾ ದಿನಾಚರಣೆ

೧೩೫ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ  ೨೦-೭-೨೦೨೪ ಮೊದಲ ದಿನದ ಕಾರ್ಯಕ್ರಮ ೨೧-೭-೨೦೨೪ ಎರಡನೇ ದಿನದ ಕಾರ್ಯಕ್ರಮ ೨೨-೭-೨೦೨೪ ಮೂರನೇ ದಿನದ ಕಾರ್ಯಕ್ರಮ ೨೩-೭-೨೦೨೪ ನಾಲ್ಕನೇ ದಿನದ ಕಾರ್ಯಕ್ರಮ ೨೪-೭-೨೦೨೪ ಐದನೇ ದಿನದ ಕಾರ್ಯಕ್ರಮ ೨೫-೭-೨೦೨೪ ಆರನೇ ದಿನದ ಕಾರ್ಯಕ್ರಮ ಚಿತ್ರಕಲಾ ಪ್ರದರ್ಶನ...

2019-20 ವರದಿಗಳು

ದಿ. ಡಾ. ಶಂಬಾ ಜೋಶಿ ದತ್ತಿ

ದಿನಾಂಕ: ೩-೧-೨೦೨೨ ಪ್ರಕಟಣೆಗಾಗಿ ಧಾರವಾಡ : ಶಂಬಾ ಅವರು ಕನ್ನಡದ ನೆಲ, ಜಲ, ಸಂಸ್ಕೃತಿ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ವಿದ್ವತ್ ಹೊಂದಿದ್ದ ಶ್ರೇಷ್ಠ ಕನ್ನಡ ಸಂಶೋಧಕರಾಗಿದ್ದರು ಎಂದು ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿ ಡಾ. ಹ. ವೆಂ. ಕಾಖಂಡಕಿ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಡಾ. ಶಂಬಾ ಜೋಶಿ ದತ್ತಿ ಅಂಗವಾಗಿ...