ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಹಾಗೂ ಸೋಲಾಪುರ ಜಿಲ್ಲೆಯ ಕನ್ನಡ ಸಂಘಗಳ ಸಹಯೋಗದಲ್ಲಿ ದಿನಾಂಕ 20 ಹಾಗೂ 21 ಜೂನ್ 2026 ರಂದು ಸೋಲಾಪುರ ಸಿದ್ದೇಶ್ವರ ದೇವಸ್ಥಾನ ಹತ್ತಿರದ ಹುತಾತ್ಮ ಸ್ಮೃತಿ ಮಂದಿರದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ೧೦ ನೇ ಮಹಾಮೇಳ-೨೦೨೬ರ ಪತ್ರಿಕಾ ಪ್ರಕಟಣೆಗಳು
