(೦೮೩೬) ೨೪೪೦೨೮೩, ೨೪೩೬೧೭೬ kvvsangha@gmail.com
Select Page

ಕಚೇರಿ ಸಿಬ್ಬಂದಿ ವಿವರ

ಕ್ರ.ಸಂ ಪದನಾಮ ಹೆಸರು
೦೧ ಶ್ರೀ ಶಿ.ಮ. ರಾಚಯ್ಯನವರ ಗೌರವ ವ್ಯವಸ್ಥಾಪಕರು
೦೨ ಶ್ರೀ ಎನ್.ಎಸ್. ಕಾಶಪ್ಪನವರ ಗೌರವ ಅಧೀಕ್ಷಕರು
೦೩ ಶ್ರೀ ಎಸ್.ಆಯ್. ಭಾವಿಕಟ್ಟಿ ಹಿರಿಯ ಸಹಾಯಕರು
೦೪ ಶ್ರೀ ರಾಜಶೇಖರ ಪಟ್ಟಣಶೆಟ್ಟಿ  ಸಹಾಯಕ ಗ್ರಂಥಪಾಲಕ 
೦೫ ಶ್ರೀ ಶ್ರೀಕಾಂತ ಪರ್ವತದೇವರಮಠ ಪ್ರಥಮ ದರ್ಜೆ ಸಹಾಯಕ 
೦೬ ಶ್ರೀ ಆನಂದೀಶ್ವರ ಶೇ. ಗೋಣೆಪ್ಪನವರ ಕಂಪ್ಯೂಟರ್ ಸಹಾಯಕ 
೦೭ ಶ್ರೀ ರವಿ ಕುಬಸದ ಲೆಕ್ಕಪತ್ರ ಸಹಾಯಕ 
೦೮ ಶ್ರೀ ಶರಣರಾಜ ಎರೇಸೀಮಿ ಎಲೆಕ್ಟ್ರಿಷಿಯನ್ ವ. ವೇದಿಕೆ ಸಹಾಯಕ
೦೯ ಶ್ರೀ ರವಿ ಮೇಟಿ ಸಭಾಭವನ ಅಟೆಂಡರ್
೧೦ ಶ್ರೀ ಶೇಕಯ್ಯಾ ರಾಚಯ್ಯನವರ ಗ್ರಂಥಾಲಯ ಅಟೆಂಡರ್
೧೧ ಶ್ರೀ ರಾಘವೇಂದ್ರ ತೇರದಾಳ ಸಿಪಾಯಿ 
೧೨ ಶ್ರೀ ನಾಗರಾಜ ಸವದತ್ತಿ ಸಿಪಾಯಿ 
೧೪ ಶ್ರೀ ಶ್ರೀಶೈಲ ಪ‍ರ್ವತದೇವರಮಠ ರಾತ್ರಿ ಕಾವಲುಗಾರ

 

 

 

 

 

 

 

 

 

 

 

 

 

‘ಕನ್ನಡ ಪ್ರಪಂಚ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ’-೨೦೨೨

ಕರ್ನಾಟಕ ವಿದ್ಯಾವರ್ಧಕ ಸಂಘದ ೧೩೩ನೇ ಸಂಸ್ಥಾಪನಾ ದಿನಾಚರಣೆ ಕಾಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಹೆಸರಿನಲ್ಲಿ ಕೊಡಮಾಡುವ ‘ಕನ್ನಡ ಪ್ರಪಂಚ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ’ಯನ್ನು ಒಂಭತ್ತು ದಶಕಗಳ ಕಾಲ ನಾಡು-ನುಡಿ ಕಟ್ಟುವಲ್ಲಿ ಅವಿಶ್ರಾಂತವಾಗಿ ಕಾರ್ಯ ನಿರ್ವಹಿಸಿದ ನಾಡಿನ ಎಕೈಕ ದಿನಪತ್ರಿಕೆ ...

‘ಕನ್ನಡ ಪ್ರಪಂಚ’ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ-೨೦೨೩

ಕರ್ನಾಟಕ ವಿದ್ಯಾವರ್ಧಕ ಸಂಘದ ೧೩೪ನೇ ಸಂಸ್ಥಾಪನಾ ದಿನಾಚರಣೆ ಕಾಯಕ್ರಮದಲ್ಲಿ ಸಂಘದ ಅಧ್ಯಕ್ಷರಾಗಿದ್ದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಹೆಸರಿನಲ್ಲಿ ಕೊಡಮಾಡುವ ‘ಕನ್ನಡ ಪ್ರಪಂಚ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ’ಯನ್ನು ಪತ್ರಿಕಾ ರಂಗದಲ್ಲಿ ಮತ್ತು ನಾಡು ಕಟ್ಟುವಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳಿಗೆ ನೀಡುತ್ತಿರುವ ೨೦೨೩ನೇ ಸಾಲಿನ...

ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿ’-೨೦೨೪

ಕರ್ನಾಟಕ ವಿದ್ಯಾವರ್ಧಕ ಸಂಘದ ೧೩೫ನೇ ಸಂಸ್ಥಾಪನಾ ದಿನಾಚರಣೆ ಕಾಯಕ್ರಮದಲ್ಲಿ ಸಂಘದ ಸಂಸ್ಥಾಪಕರಾದ ಶ್ರೀ ರಾ.ಹ. ದೇಶಪಾಂಡೆ ಅವರ ಹೆಸರಿನಲ್ಲಿ ಕೊಡಮಾಡುವ ‘ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿ’ಯನ್ನು (ತೃತೀಯ) ಕನ್ನಡ ಭಾಷೆ, ಕನ್ನಡ ಸಾಹಿತ್ಯ ಹಾಗೂ ಸಾಮಾಜಿಕ ಸೇವೆಯನ್ನು ಗೈಯುತ್ತಿರುವ ಕಾಂತಾವರ ಕನ್ನಡ ಸಂಘದ...

 ‘ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿ’-೨೦೨೩

ಕರ್ನಾಟಕ ವಿದ್ಯಾವರ್ಧಕ ಸಂಘದ ೧೩೪ನೇ ಸಂಸ್ಥಾಪನಾ ದಿನಾಚರಣೆ ಕಾಯಕ್ರಮದಲ್ಲಿ ಸಂಘದ ಸಂಸ್ಥಾಪಕರಾದ ಶ್ರೀ ರಾ.ಹ. ದೇಶಪಾಂಡೆ ಅವರ ಹೆಸರಿನಲ್ಲಿ ಕೊಡಮಾಡುವ ‘ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿ’ಯನ್ನು (ದ್ವಿತೀಯ) ಗಡಿಭಾಗದಲ್ಲಿ ಕನ್ನಡ ನಾಡು-ನುಡಿ, ನೆಲ, ಜಲಕ್ಕಾಗಿ ಶ್ರಮಿಸಿದ ಬೀದರ ಜಿಲ್ಲೆಯ ಭಾಲ್ಕಿಯ ಹಿರೇಮಠ...

‘ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿ’-೨೦೨೨ (ಪ್ರಥಮ)

ಕರ್ನಾಟಕ ವಿದ್ಯಾವರ್ಧಕ ಸಂಘದ ೧೩೩ನೇ ಸಂಸ್ಥಾಪನಾ ದಿನಾಚರಣೆ ಕಾಯಕ್ರಮದಲ್ಲಿ ಸಂಘದ ಸಂಸ್ಥಾಪಕರಾದ ಶ್ರೀ ರಾ. ಹ. ದೇಶಪಾಂಡೆ ಅವರ ಹೆಸರಿನಲ್ಲಿ ಕೊಡಮಾಡುವ ‘ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿ’ಯನ್ನು (ಪ್ರಥಮ) ನಾಡಿನ ಖ್ಯಾತ ಸಾಹಿತಿ ಡಾ. ಗುರುಲಿಂಗ ಕಾಪಸೆ ಅವರು ಸ್ವೀಕರಿಸಿದ ಚಿತ್ರಗಳು ಮತ್ತು ಆಮಂತ್ರಣ...

೧೩೫ ನೇ ಸಂಸ್ಥಾಪನಾ ದಿನಾಚರಣೆ

೧೩೫ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ  ೨೦-೭-೨೦೨೪ ಮೊದಲ ದಿನದ ಕಾರ್ಯಕ್ರಮ ೨೧-೭-೨೦೨೪ ಎರಡನೇ ದಿನದ ಕಾರ್ಯಕ್ರಮ ೨೨-೭-೨೦೨೪ ಮೂರನೇ ದಿನದ ಕಾರ್ಯಕ್ರಮ ೨೩-೭-೨೦೨೪ ನಾಲ್ಕನೇ ದಿನದ ಕಾರ್ಯಕ್ರಮ ೨೪-೭-೨೦೨೪ ಐದನೇ ದಿನದ ಕಾರ್ಯಕ್ರಮ ೨೫-೭-೨೦೨೪ ಆರನೇ ದಿನದ ಕಾರ್ಯಕ್ರಮ ಚಿತ್ರಕಲಾ ಪ್ರದರ್ಶನ...

2019-20 ವರದಿಗಳು

ದಿ. ಡಾ. ಶಂಬಾ ಜೋಶಿ ದತ್ತಿ

ದಿನಾಂಕ: ೩-೧-೨೦೨೨ ಪ್ರಕಟಣೆಗಾಗಿ ಧಾರವಾಡ : ಶಂಬಾ ಅವರು ಕನ್ನಡದ ನೆಲ, ಜಲ, ಸಂಸ್ಕೃತಿ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ವಿದ್ವತ್ ಹೊಂದಿದ್ದ ಶ್ರೇಷ್ಠ ಕನ್ನಡ ಸಂಶೋಧಕರಾಗಿದ್ದರು ಎಂದು ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿ ಡಾ. ಹ. ವೆಂ. ಕಾಖಂಡಕಿ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಡಾ. ಶಂಬಾ ಜೋಶಿ ದತ್ತಿ ಅಂಗವಾಗಿ...